ಮರವಂತೆ ಬೀಚ್ ಅಂದ್ರೆ ಮನಸೋಲದವರೇ ಇಲ್ಲ. ಇದು ನೋಡೋಕೆ ಎಷ್ಟು ಸುಂದರವೋ... ಅಷ್ಟೇ ಭಯಾನಕ.. ಚೂರು ಕಂಟ್ರೋಲ್ ತಪ್ಪಿದ್ರೂ ಗಾಡಿ ಸಮುದ್ರ ಪಾಲಾಗುತ್ತೆ. ನಿನ್ನೆ ರಾತ್ರಿ ಕೂಡ ದುರಂತವೊಂದು ನಡೆದೋಯ್ತು. ಕಾರಲ್ಲಿ ಖುಷಿ ಖುಷಿಯಾಗಿ ಹೊರಟಿದ್ದ ಯುವಕರು ಸಾವಿನ ಮನೆ ಸೇರಿದ್ರು. <br /><br />#publictv #maravanthebeach